ರಾಜ್ಯಮದುವೆ ನೆಪದಲ್ಲಿ ಯುವತಿ ಮತಾಂತರ: ಮತಾಂತರ ವಿರೋಧಿ ಕಾನೂನಿನಡಿ ಮುಸ್ಲಿಂ ಯುವಕ ಬಂಧನ
ಮದುವೆಯಾಗುವ ನೆಪದಲ್ಲಿ ಯುವತಿಯನ್ನು ಮತಾಂತರ ಮಾಡಿದ್ದಕ್ಕಾಗಿ ಮುಸ್ಲಿಂ ಯುವಕನನ್ನು ಇತ್ತೀಚೆಗಷ್ಟೇ ಜಾರಿಯಾಗಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.