ದೇಶಟಿಕ್ ಟಾಕ್ ವೇಳೆ ಅನಾಹುತ : ಬುಲೆಟ್ ಗೆ 18ರ ಯುವಕ ಬಲಿ
ಬರೇಲಿ: ಇತ್ತೀಚೆಗೆ ಯಾರು ನೋಡಿದರೂ ಟಿಕ್ ಟಾಕ್ ಮಾಡುತ್ತ, ಜಾಲತಾಣದಲ್ಲಿ ಮೆಚ್ಚುಗೆ ಪಡೆಯುವ ಹುಚ್ಚು ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಲ್ಲದೆ ಟಿಕ್ ಟಾಕ್ ಮಾಡುವಾಗ ಉಂಟಾಗುವ ಅನಾಹುತಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚುತ್ತಿದೆ