ಯುವ

ಯುವ ಸಿನಿಮಾ ವಿಮರ್ಶೆ: ಮೊದಲಾರ್ಧ ವೀಕು; ಡೈಲಾಗ್ ಗಳ ಅಬ್ಬರ, ಅತಿಯಾದ ಹೊಡೆದಾಟದ ನಡುವೆ ಹಳಿತಪ್ಪಿದ ಕಥೆ!
ಸಿನಿಮಾ ವಿಮರ್ಶೆ

ಯುವ ಸಿನಿಮಾ ವಿಮರ್ಶೆ: ಮೊದಲಾರ್ಧ ವೀಕು; ಡೈಲಾಗ್ ಗಳ ಅಬ್ಬರ, ಅತಿಯಾದ ಹೊಡೆದಾಟದ ನಡುವೆ ಹಳಿತಪ್ಪಿದ ಕಥೆ!

ಪ್ರತಿಯೊಬ್ಬ ನಟನ ಚೊಚ್ಚಲ ಸಿನಿಮಾ ಆತನ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುತ್ತದೆ, ದೊಡ್ಮನೆ ಕುಟುಂಬದಿಂದ ಬಂದಿರುವ ರಾಘವೇಂದ್ರ ರಾಜಕುಮಾರ್ ಪುತ್ರ ಯುವ ರಾಜ್ ಕುಮಾರ್ ಗೂ ಕೂಡ ಇದು ಹೊರತಲ್ಲ.

'ಯುವ' ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ: ಹಿತ ಚಂದ್ರಶೇಖರ್
ಸಿನಿಮಾ ಸುದ್ದಿ

'ಯುವ' ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ: ಹಿತ ಚಂದ್ರಶೇಖರ್

ಜಾಹೀರಾತು ಜಗತ್ತಿನಲ್ಲಿ ಪರಿಚಿತ ಮುಖವಾಗಿರುವ ಹಿತಾ ಚಂದ್ರಶೇಖರ್ ಅವರು, ರಾಜ್‌ ಕುಮಾರ್‌ ಕುಟುಂಬದ ಕುಡಿ ಯುವರಾಜಕುಮಾರ್ ಅವರ ಚೊಚ್ಚ ಸಿನಿಮಾ ಯುವ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ; 'ಯುವ' ಪಾತ್ರದ ಬಗ್ಗೆ ನಟ ಕಿಶೋರ್ ಮಾತು
ಸಿನಿಮಾ ಸುದ್ದಿ

ನಾನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ; 'ಯುವ' ಪಾತ್ರದ ಬಗ್ಗೆ ನಟ ಕಿಶೋರ್ ಮಾತು

ಕೆಲವು ನಟರಷ್ಟೇ ತಾವು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಾಲಿಗೆ ಸೇರುತ್ತಾರೆ ನಟ ಕಿಶೋರ್. ವೈಯಕ್ತಿಕವಾಗಿ ತಮಗೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತ ಪ್ರಭಾವಿ ಪಾತ್ರಗಳನ್ನು ಆಯ್ಕೆ ಮಾಡುವ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಳ್ಳುತ್ತಾರೆ.

'ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೆ ಹರಿಯುತ್ತೆ' ಯುವ ಚಿತ್ರದ ಟ್ರೈಲರ್
ವಿಡಿಯೋ

'ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೆ ಹರಿಯುತ್ತೆ' ಯುವ ಚಿತ್ರದ ಟ್ರೈಲರ್

ಡಾ. ರಾಜಕುಮಾರ್ ಕುಟುಂಬ ಕುಡಿ ಯುವ ರಾಜಕುಮಾರ್ ಅಭಿನಯದ ಯುವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

ರಾಜ್ಯದಾದ್ಯಂತ 350ಕ್ಕೂ ಹೆಚ್ಚು ತೆರೆಗಳಲ್ಲಿ ಅಬ್ಬರಿಸಲು 'ಯುವ' ಸಿನಿಮಾ ಸಜ್ಜು!
ಸಿನಿಮಾ ಸುದ್ದಿ

ರಾಜ್ಯದಾದ್ಯಂತ 350ಕ್ಕೂ ಹೆಚ್ಚು ತೆರೆಗಳಲ್ಲಿ ಅಬ್ಬರಿಸಲು 'ಯುವ' ಸಿನಿಮಾ ಸಜ್ಜು!

ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಅವರ ಬಹುನಿರೀಕ್ಷಿತ 'ಯುವ' ಚಿತ್ರವು ಮಾರ್ಚ್ 29ರಂದು ತೆರೆಗೆ ಬರಲು ಸಜ್ಜಾಗಿದ್ದು, ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 350ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿದೆ.

'ಅಪ್ಪು' ಎಂಬ ಹೆಸರು ಹೃದಯ ಬಡಿತದಂತೆ ಯಾವಾಗಲೂ ಪ್ರತಿಧ್ವನಿಸುತ್ತದೆ: ಯುವ ರಾಜ್‌ಕುಮಾರ್
ಸಿನಿಮಾ ಸುದ್ದಿ

'ಅಪ್ಪು' ಎಂಬ ಹೆಸರು ಹೃದಯ ಬಡಿತದಂತೆ ಯಾವಾಗಲೂ ಪ್ರತಿಧ್ವನಿಸುತ್ತದೆ: ಯುವ ರಾಜ್‌ಕುಮಾರ್

ಚಾಮರಾಜನಗರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶನಿವಾರ ಯುವ ರಾಜ್‌ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಯುವ' ಚಿತ್ರದ ಮೊದಲ ಹಾಡು 'ಒಬ್ಬನೇ ಶಿವ ಒಬ್ಬನೇ ಯುವ'ವನ್ನು ಬಿಡುಗಡೆ ಮಾಡಲಾಯಿತು.

ಅಪ್ಪು ರೀತಿ ಸ್ಟೈಲಿಶ್ ಡ್ಯಾನ್ಸ್ 'ಯುವ' ಚಿತ್ರದ ಹಾಡಿನಲ್ಲಿ ಮಿಂಚು ಹರಿಸಿದ ಯುವ ರಾಜಕುಮಾರ್!
ವಿಡಿಯೋ

ಅಪ್ಪು ರೀತಿ ಸ್ಟೈಲಿಶ್ ಡ್ಯಾನ್ಸ್ 'ಯುವ' ಚಿತ್ರದ ಹಾಡಿನಲ್ಲಿ ಮಿಂಚು ಹರಿಸಿದ ಯುವ ರಾಜಕುಮಾರ್!

ಡಾ. ರಾಜಕುಮಾರ್ ಕುಟುಂಬದ ಕುಡಿ ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ ಯುವ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಒಬ್ಬನೆ ಶಿವ, ಒಬ್ಬನೆ ಯುವ ಹಾಡು ಬಿಡುಗಡೆಯಾಗಿದೆ.

ಯುವ ರಾಜ್‌ಕುಮಾರ್ ನಟನೆಯ 'ಯುವ' ಬಿಡುಗಡೆಗೆ ಸಜ್ಜು; ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ!
ಸಿನಿಮಾ ಸುದ್ದಿ

ಯುವ ರಾಜ್‌ಕುಮಾರ್ ನಟನೆಯ 'ಯುವ' ಬಿಡುಗಡೆಗೆ ಸಜ್ಜು; ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ!

ತಮ್ಮ ಚೊಚ್ಚಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿರುವ ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಯುವ ಚಿತ್ರದ ಸುತ್ತ ವ್ಯಾಪಕ ನಿರೀಕ್ಷೆ ಮನೆಮಾಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಮ್ಯೂಸಿಕ್ ಲೇಬಲ್ 3 ಕೋಟಿಗೂ ಹೆಚ್ಚು ಬೆಲೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಭಾಯ್ ಚಿತ್ರದ ಟ್ರೈಲರ್
ಮನರಂಜನೆ

ಭಾಯ್ ಚಿತ್ರದ ಟ್ರೈಲರ್

ನಟ ಯುವ ಮತ್ತು ಪೂಜಾ ಬಸವರಾಜ್ ಅಭಿನಯದ ಭಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.