ದೇಶಜಾಗತಿಕ ಬೆದರಿಕೆ, ಭಯೋತ್ಪಾದನೆ, ಸೈಬರ್ ಕ್ರೈಂ ಅನ್ನು ದಿಟ್ಟವಾಗಿ ಎದುರಿಸುವ ಒಪ್ಪಂದಕ್ಕೆ Europol-CBI ಸಹಿ!
ಅಪರಾಧ ಪ್ರಕರಣಗಳನ್ನು ನಿಭಾಯಿಸಲು ಮತ್ತು ಎರಡು ಏಜೆನ್ಸಿಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಯುರೋಪಿಯನ್ ಯೂನಿಯನ್ ದೇಶಗಳ ಕಾನೂನು ಜಾರಿ ಪ್ರಾಧಿಕಾರ ಯುರೋಪೋಲ್ನೊಂದಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ಒಪ್ಪಂದಕ್ಕೆ ಇಂದು ಸಹಿ ಹಾಕಿದೆ.