ಯುರೇನಿಯಂ

ಅಸಲಿ ಮುಖ ಬಯಲು! ರಷ್ಯಾದಿಂದ ತೈಲ ಖರೀದಿಸಿದರೆ 100% ದಂಡ ಅನ್ನೋ ಅಮೆರಿಕಾಗೆ ಬೇಕಂತೆ ರಷ್ಯಾದ ಯುರೇನಿಯಂ!
ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಇತರ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಮುಂದಾಗಿರುವ ಅಮೆರಿಕ, ತನ್ನ ಸ್ವಂತ ಪರಮಾಣು ರಿಯಾಕ್ಟರ್‌ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಮಾತ್ರ ರಹಸ್ಯವಾಗಿ ವಿನಾಯಿತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಏರಿಕೆ: ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!
"ನಾವು ನಮ್ಮ ಮುಂದಿನ ಆಯ್ಕೆಗಳನ್ನು ಸಂಸತ್ತಿನಲ್ಲಿ ಪರಿಶೀಲಿಸುತ್ತೇವೆ". ಎಂದು ಇಬ್ರಾಹಿಂ ರೆಜೈ ಹೇಳಿದ್ದಾರೆ.

ಇರಾನ್‌ನಲ್ಲಿ ಹೂತಿಟ್ಟಿರುವ ಯುರೇನಿಯಂ ಅನ್ನು ಅಮೆರಿಕ 'ಹೊರ ತೆಗೆಯಲಿದೆ': ಡೊನಾಲ್ಡ್ ಟ್ರಂಪ್
ಇನ್ನು ಮುಂದೆ ಯುರೇನಿಯಂ ಪುಷ್ಟೀಕರಣ ಇರುವುದಿಲ್ಲ ಎಂದು ಒತ್ತಿ ಹೇಳಿದ ಟ್ರಂಪ್, ಜೂನ್ ದಾಳಿಯ ನಂತರ ಆ ವಸ್ತುವನ್ನು ಯಾರೂ ಮುಟ್ಟಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ತಾಯಿ ಎದೆ ಹಾಲಿನಲ್ಲೇ ಯುರೇನಿಯಂ ಅಂಶ, ಬಿಹಾರದಲ್ಲಿ ಶಿಶುಗಳ ಮೇಲೆ ಮಾರಕ ಪರಿಣಾಮ': ತಜ್ಞರು ಹೇಳಿದ್ದೇನು?
ನವಜಾತ ಶಿಶುವಿನ ಜೀವನಕ್ಕೆ ಅತ್ಯಂತ ಸುರಕ್ಷಿತ ಮತ್ತು ಪವಿತ್ರವಾದ ಪೌಷ್ಟಿಕಾಂಶದ ಮೂಲವೆಂದು ಪರಿಗಣಿಸಲಾದ ತಾಯಿಯ ಹಾಲಿನಲ್ಲೇ ವಿಷ ಬೆರೆತಿರುವ ಆಘಾತಕಾರಿ ಪ್ರಕರಣ ಬಿಹಾರದಲ್ಲಿ ವರದಿಯಾಗಿದೆ.

Israel war: 'ನಾಪತ್ತೆಯಾದ 400 ಕೆಜಿ Uranium ನಿಂದ Iran 10 ಅಣ್ವಸ್ತ್ರ ತಯಾರಿಸಬಹುದು'; ಅಮೆರಿಕ ಕಳವಳ!
ಇರಾನ್ ಪರಮಾಣು ಸ್ಥಾವರಗಳಿಂದ 400 ಕೆಜಿ ಯುರೇನಿಯಂ ಕಾಣೆಯಾಗಿದೆ ಎಂಬ ಭಯ ನಿಜವೇ ಆಗಿದ್ದರೆ ಅದರಿಂದ 10 ಪರಮಾಣು ಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಮೆರಿಕ ಹೇಳಿದೆ.

Iran vs Israel war: ಅಮೆರಿಕ ದಾಳಿಗೂ ಮೊದಲೇ ಅಣ್ವಸ್ತ್ರ ಸಾಮಾಗ್ರಿ ಸ್ಥಳಾಂತರ ಮಾಡಿದ IRAN?
ಅಣ್ವಸ್ತ್ರ ವಿಚಾರವಾಗಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿದ್ದು, ತನ್ನ ಬಿ2 ಸ್ಪಿರಿಟ್ ಬಾಂಬರ್ ಯುದ್ಧ ವಿಮಾನಗಳ ಮೂಲಕ ಇರಾನ್ ನ ಪರಮಾಣು ಘಟಕಗಳ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸಿದೆ.

ಯುರೇನಿಯಂ ನಿಧಿ ಸ್ಥಾಪನೆಗೆ ಕೇಂದ್ರ ಸಿದ್ಧತೆ
ದಾಖಲೆ ಪ್ರಮಾಣದಲ್ಲಿ ಯುರೇನಿಯಂ ಉತ್ಪಾದಿಸಿದ ಬೆನ್ನಲ್ಲೇ ಭಾರತವು `ವ್ಯೂಹಾತ್ಮಕ ಯುರೇನಿಯಂ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ...

ಭಾರತಕ್ಕೆ ಕೆನಡಾದಿಂದ ಯುರೇನಿಯಂ
ಪ್ರಧಾನಿ ನರೇಂದ್ರ ಮೋದಿಯವರ ರಾಜದೌತ್ಯವೇ ಅಂಥದ್ದು. ಬರೋಬ್ಬರಿ 42 ವರ್ಷಗಳ ಬಳಿಕ ಉತ್ತರ ಅಮೆರಿಕ ರಾಷ್ಟ್ರ ಕೆನಡಾಕ್ಕೆ ಭೇಟಿ ನೀಡಿರುವ...

