ಯುಪಿಐ ಪಾವತಿ

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4 ರಷ್ಟು MDR ಶುಲ್ಕ! ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಕೆ
ದೇಶ

₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4 ರಷ್ಟು MDR ಶುಲ್ಕ! ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಕೆ

ಸೂಕ್ತ ಶಾಸನಬದ್ಧ ರಕ್ಷಣೆಗಳು, ಪಾರದರ್ಶಕತೆ ಅಥವಾ ಜನರೊಂದಿಗೆ ಸಮಾಲೋಚನೆಯಿಲ್ಲದೆ ಈ ಶುಲ್ಕವನ್ನು ಜಾರಿಗೆ ತರಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!
ವಾಣಿಜ್ಯ

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

UPI ಮೂಲಕ ಪಾವತಿ ಮಾಡುವ ಕೋಟ್ಯಾಂತರ ಜನರಿಗೆ ಕೇಂದ್ರ ಸರ್ಕಾರ ಶನಿವಾರ ಪ್ರಮುಖ ಸ್ಪಷ್ಟೀಕರಣ ನೀಡಿದೆ. UPI ಬಳಕೆದಾರರಿಗೆ ಯಾವುದೇ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

UPI: 3,000 ರೂ ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶುಲ್ಕ ಹೇರಲು ಕೇಂದ್ರ ಸರ್ಕಾರ ಚಿಂತನೆ!
ವಾಣಿಜ್ಯ

UPI: 3,000 ರೂ ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಶುಲ್ಕ ಹೇರಲು ಕೇಂದ್ರ ಸರ್ಕಾರ ಚಿಂತನೆ!

ವ್ಯಾಪಾರಿ ವಹಿವಾಟಿನ ಬದಲು ವಹಿವಾಟು ಮೌಲ್ಯವನ್ನು ಆಧರಿಸಿ ವ್ಯಾಪಾರಿ ರಿಯಾಯಿತಿ ದರ ಅಥವಾ ಶುಲ್ಕ ಹೇರಿಕೆಯನ್ನು ಅನುಮತಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

BMTC ಮೈಲಿಗಲ್ಲು: UPI ಪಾವತಿಗಳು ಶೇ. 40ರಷ್ಟು ಹೆಚ್ಚಳ!
ರಾಜ್ಯ

BMTC ಮೈಲಿಗಲ್ಲು: UPI ಪಾವತಿಗಳು ಶೇ. 40ರಷ್ಟು ಹೆಚ್ಚಳ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಡಿಜಿಟಲ್ ರೂಪಾಂತರ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ತಲುಪಿರುವುದಾಗಿ ಘೋಷಿಸಿದೆ. ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟುಗಳು ಮಾರ್ಚ್ 2025ರ ವೇಳೆಗೆ ಅದರ ಒಟ್ಟು ಟಿಕೆಟ್ ದರ ಆದಾಯದ ಶೇ. 39.80ರಷ್ಟಿದೆ.

ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್: Bengaluru auto driver ಫೋಟೋ ವೈರಲ್, ಮತ್ತೆ ಕಾಂಗ್ರೆಸ್ ಗೆ ತಿವಿದ BJP
ರಾಜ್ಯ

ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್: Bengaluru auto driver ಫೋಟೋ ವೈರಲ್, ಮತ್ತೆ ಕಾಂಗ್ರೆಸ್ ಗೆ ತಿವಿದ BJP

ಬೆಂಗಳೂರಿನ ಆಟೋ ಚಾಲಕ ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಂಡಿದ್ದಾನೆ.

UPI Payments ಹೊಸ ದಾಖಲೆ: ಯುಪಿಐ ಪಾವತಿ 200 ಲಕ್ಷ ಕೋಟಿ ರೂ ಗೆ ಏರಿಕೆ!
ವಾಣಿಜ್ಯ

UPI Payments ಹೊಸ ದಾಖಲೆ: ಯುಪಿಐ ಪಾವತಿ 200 ಲಕ್ಷ ಕೋಟಿ ರೂ ಗೆ ಏರಿಕೆ!

ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, ವಿತ್ತೀಯ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ ಗಳಷ್ಟಿದ್ದ UPI ವಹಿವಾಟಿನ ಮೌಲ್ಯವು ವಿತ್ತೀಯ ವರ್ಷ 2023-24 ರಲ್ಲಿ ಶೇ.138 ರಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ UPI ಮೂಲಕ ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನಿ ಸಚಿವ, ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!
ರಾಜ್ಯ

ಬೆಂಗಳೂರಿನಲ್ಲಿ UPI ಮೂಲಕ ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನಿ ಸಚಿವ, ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!

ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ.

ಭಾರತೀಯ ಪ್ರವಾಸಿಗರು ಇನ್ನು ಮುಂದೆ ಫ್ರಾನ್ಸ್‌ನಲ್ಲಿ ಯುಪಿಐ ಬಳಸಿ ಪಾವತಿಸಲು ಅವಕಾಶ: ಪ್ರಧಾನಿ ಮೋದಿ ಘೋಷಣೆ
ವಿದೇಶ

ಭಾರತೀಯ ಪ್ರವಾಸಿಗರು ಇನ್ನು ಮುಂದೆ ಫ್ರಾನ್ಸ್‌ನಲ್ಲಿ ಯುಪಿಐ ಬಳಸಿ ಪಾವತಿಸಲು ಅವಕಾಶ: ಪ್ರಧಾನಿ ಮೋದಿ ಘೋಷಣೆ

ಫ್ರಾನ್ಸ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಇಲ್ಲಿದೆ ಶುಭಸುದ್ದಿ. ಶೀಘ್ರದಲ್ಲೇ ಫ್ರಾನ್ಸ್‌ನಲ್ಲಿ ಯುಪಿಐ ಬಳಸಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಘೋಷಿಸಿದ್ದಾರೆ.