ಅಕ್ಟೋಬರ್ನಲ್ಲಿ ಯುಪಿಐ ಮೂಲಕ 12.11 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಪಾವತಿಗಳು ನಡೆದಿದ್ದು ಈ ಅವಧಿಯಲ್ಲಿ ವಹಿವಾಟಿನ ಸಂಖ್ಯೆಯೂ ಶೇ.7.7ರಷ್ಟು ಏರಿಕೆಯಾಗಿ 730 ಕೋಟಿಗೆ ತಲುಪಿದೆ.