ರಾಜ್ಯಲಕ್ಕುಂಡಿಗೆ ಶೀಘ್ರದಲ್ಲೇ UNESCO ಪಾರಂಪರಿಕ ತಾಣದ ಸ್ಥಾನಮಾನ: ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್
ಐತಿಹಾಸಿಕ ಗ್ರಾಮದಲ್ಲಿ ಈಗಾಗಲೇ 16 ಸ್ಥಳಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗಿದೆ. ಇದಲ್ಲದೆ, ಫೆಬ್ರವರಿ ಅಂತ್ಯದ ವೇಳೆಗೆ ರಾಜ್ಯ ಸರ್ಕಾರವು ಇನ್ನೂ 8 ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಿದೆ.