ರಾಜ್ಯಮೇ 12 ರಂದು COMEDK UGet ಪರೀಕ್ಷೆ: ಏಪ್ರಿಲ್ 5 ಅರ್ಜಿ ಸಲ್ಲಿಕೆಗೆ ಕಡೆಯ ದಿನ!
ಕರ್ನಾಟಕದ 150 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶಾದ್ಯಂತ ಸುಮಾರು 50 ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಕಾಮೆಡ್- ಕೆ, ಯುಜಿಇಟಿ ಹಾಗೂ ಯುನಿ-ಗೇಜ್ ಸಂಯೋಜಿತ ಪ್ರವೇಶ ಪರೀಕ್ಷೆ ಮೇ 12 ರಂದು ನಡೆಯಲಿದೆ.