ಯುದ್ಧವಿಮಾನ

ಅಮೆರಿಕ ಯುದ್ಧವಿಮಾನದಲ್ಲಿ ಹುಟ್ಟಿದ್ದ ಆಫ್ಘನ್ ಹೆಣ್ಣು ಮಗುವಿಗೆ ವಿಮಾನದ ಹೆಸರು!
ಅಫ್ಘಾನಿಸ್ತಾನದ ಕರಾಳ ಸ್ಥಳಾಂತರ ಕಾರ್ಯಾಚರಣೆಯ ನೆನಪು ಜೀವನ ಪರ್ಯಂತ ಉಳಿಯಬೇಕು ಎನ್ನುವ ಉದ್ದೇಶದಿಂದ ಮಗುವಿಗೆ ವಿಮಾನದ ಹೆಸರು ನಾಮಕರಣ.

ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುಪಡೆ ಮುಖ್ಯಸ್ಥರಿಂದ ತೇಜಸ್ ಯುದ್ಧವಿಮಾನ ಚಾಲನೆ
ಭಾರತೀಯ ವಾಯು ಪಡೆ ಮುಖ್ಯಸ್ಥ ಅರೂಪ್ ರಹಾ, ತೇಜಸ್ ಲಘು ಯುದ್ಧ ವಿಮಾನವನ್ನು ಮೇ.17 ರಂದು ಚಾಲನೆ ಮಾಡಲಿದ್ದಾರೆ.

ಪಾಕ್ ಗೆ ಯುದ್ಧ ವಿಮಾನ ಮಾರಾಟ ವಿರೋಧಿ ನಿರ್ಣಯ ಅಮೆರಿಕ ಸೆನೆಟ್ ನಲ್ಲಿ ತಿರಸ್ಕೃತ
ಪಾಕಿಸ್ತಾನಕ್ಕೆ ಎಫ್-16 ಯುದ್ಧವಿಮಾನಗಳನ್ನು ಪೂರೈಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದ ನಿರ್ಣಯವನ್ನು ಅಮೆರಿಕ ಸೆನೆಟ್ ತಿರಸ್ಕರಿಸಿದೆ.

ಜೂ.18 ರಿಂದ ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್ ಗಳ ಕಾರ್ಯನಿರ್ವಹಣೆ
ಯುದ್ಧವಿಮಾನಗಳನ್ನು ಮುನ್ನಡೆಸುವ ಮೊದಲ ಮಹಿಳಾ ಪೈಲಟ್ ಗಳು ಭಾರತೀಯ ವಾಯುಪಡೆಗೆ ಜೂ.18 ರಂದು ಸೇರ್ಪಡೆಯಾಗಲಿದ್ದಾರೆ.

