ವಿದೇಶನಿಜವಾದ ಯುದ್ಧಕ್ಕೆ ಸಿದ್ಧರಾಗಿ: ಪಿಎಲ್ಎ ಗೆ ಕ್ಸಿ ಜಿನ್ಪಿಂಗ್ ಆದೇಶ
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಇತ್ತೀಚೆಗೆ ಸಶಸ್ತ್ರ ಪಡೆಗಳ ಸದರ್ನ್ ಥಿಯೇಟರ್ ಕಮಾಂಡ್ ನೇವಿಯನ್ನು ಪರಿಶೀಲಿಸಿದರು. ಇದರೊಂದಿಗೆ, ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸೈನಿಕರ ತರಬೇತಿ ಮತ್ತು ಯುದ್ಧದ ಸಿದ್ಧತೆಯ ಅಗತ್ಯವನ್ನು ಕ್ಸಿ ಜಿನ್ಪಿಂಗ್ ಒತ್ತಿ ಹೇಳಿದರು.