ಸಂಘರ್ಷಪೀಡಿತ ಯಮೆನ್ ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಬಹುತೇಕ ಮುಗಿದಿದೆ. ಯೆಮೆನ್ನಿಂದ ರಕ್ಷಿಸಲ್ಪಟ್ಟ 475 ಮಂದಿಯಿದ್ದ ಭಾರತ ನೌಕಾ ಸೇನೆಯ ಎರಡು ನೌಕೆಗಳು ಶನಿವಾರ ಕೊಚ್ಚಿಗೆ ಬಂದಿಳಿದಿದೆ...