ಅಂಕಣಗಳುಯುದ್ಧದ ಪ್ರಕ್ಷುಬ್ಧತೆಯಲ್ಲೂ ಶಾಂತವಾಗಿರುವ ತೈಲ ಮಾರುಕಟ್ಟೆ! (ಜಾಗತಿಕ ಜಗಲಿ)
2006ರಲ್ಲಿ, ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದೇನೋ ಎಂದು ಇಂಧನ ಮಾರುಕಟ್ಟೆ ಆತಂಕ ಹೊಂದಿತ್ತು. ಅಂತಹ ಸಮಸ್ಯೆ ಎದುರಾಗದು ಎಂದು ಬಹಳಷ್ಟು ಜನರು ಭಾವಿಸಿದ್ದರೂ, ಹಾಗೇನಾದರೂ ಆದರೆ ಎಂಬ ಗುಮಾನಿಯೇ ತೈಲ ಬೆಲೆ 10% ಏರುವಂತೆ ಮಾಡಿತ್ತು.