ವಿದೇಶಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ: ಕ್ಷಮೆಗೆ ಆಗ್ರಹಿಸಿದ ಆಸಿಸ್ ಪ್ರಧಾನಿ
ಮಗುವನ್ನು ಹತ್ಯೆ ಮಾಡುತ್ತಿರುವ ಆಸ್ಟ್ರೇಲಿಯಾ ಸೈನಿಕನ ನಕಲಿ ಚಿತ್ರ ಹಂಚಿಕೊಂಡ ಚೀನಾ ಸರ್ಕಾರವನ್ನು ಕಟುವಾದ ಶಬ್ದಗಳಿಂದ ಆಸಿಸ್ ಸರ್ಕಾರ ಖಂಡಿಸಿದ್ದು, ಕೂಡಲೇ ಚೀನಾ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.