ರಾಜ್ಯಬೆಂಗಳೂರು Airport ಪ್ರಯಾಣಿಕರಿಗೆ ಹೊಸ ರೂಲ್ಸ್: ಇನ್ನು ಮುಂದೆ ವಿಮಾನ ಹತ್ತುವವರ ಜೊತೆಗೆ ಇಳಿಯುವವರಿಗೂ ಅನ್ವಯಿಸಲಿದೆ UDF ಶುಲ್ಕ..!
ಹೊಸ ಶುಲ್ಕ ರಚನೆಯಂತೆ, ನಿರ್ಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.300 ಹಾಗೂ ಆಗಮಿಸುವ ದೇಶೀಯ ಪ್ರಯಾಣಿಕರಿಗೆ ರೂ.125 UDF ವಿಧಿಸಲಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಗಮನದ ವೇಳೆ ರೂ.997 ಹಾಗೂ ಆಗಮನದ ವೇಳೆ ರೂ.426 ಶುಲ್ಕ ಇರಲಿದೆ.