ದೇಶಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ನಗರ ಪಾಲಿಕೆ, ಪಂಚಾಯಿತಿ ಕ್ಲೀನ್ ಸ್ವೀಪ್ ಮಾಡಿದ ಯುಡಿಎಫ್; ತಿರುವನಂತಪುರಂ NDA ವಶ!
ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಎಂಬ ಆರು ಪಾಲಿಕೆಗಳ ಪೈಕಿ ನಾಲ್ಕರಲ್ಲಿ UDF ಗೆದ್ದಿದೆ. LDF ಕೋಝಿಕ್ಕೋಡ್ ಅನ್ನು ಉಳಿಸಿಕೊಂಡಿದೆ. ಆದರೆ ಎನ್ ಡಿಎ ತಿರುವಂನಪುರವನ್ನು ಎಲ್ ಡಿಎಫ್ ನಿಂದ ಕಿತ್ತುಕೊಂಡಿದೆ.