ಯುಡಬ್ಲ್ಯುಡಬ್ಲ್ಯು

ಮಹಾಮಾರಿ ಕೊರೋನಾ ಹಿನ್ನೆಲೆ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ರದ್ದು
ಈ ವರ್ಷ ಬೆಲ್ಗ್ರೇಡ್ನಲ್ಲಿ ನಡೆಯಬೇಕಿದ್ದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಅನ್ನು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ರದ್ದುಪಡಿಸಲಾಗಿದೆ.

ಒಲಿಂಪಿಕ್ಸ್ ಕುಸ್ತಿ ಅರ್ಹತಾ ಸುತ್ತಿಗೆ ಆತಿಥೇಯ ಸ್ಥಳದಲ್ಲಿ ಬದಲಾವಣೆ ಇಲ್ಲ: ಯುಡಬ್ಲ್ಯುಡಬ್ಲ್ಯು
ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ 2020ರ ಟೋಕಿಯೊ ಒಲಿಂಪಿಕ್ಸ್ ನ ಕಾಂಟಿನೆಂಟಲ್ ಕ್ವಾಲಿಫೈಯರ್ಸ್ ನ ಆತಿಥ್ಯವು ಮತ್ತೆ ಚೀನಾ, ಮೊರಾಕೊ ಮತ್ತು ಹಂಗರಿಯಲ್ಲಿ ನಡೆಯಲಿದೆ ಎಂದು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಭಾನುವಾರ ಖಚಿತಪಡಿಸಿದೆ.

