ಸಿನಿಮಾ ಸುದ್ದಿಬಾಲಿವುಡ್ ಅಂಗಳದಲ್ಲಿ 'ಲೂಸಿಯಾ' ಡೈರೆಕ್ಟರ್, ಹಿಂದಿ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್
ದಕ್ಷಿಣ ಭಾರತದ ಅನೇಕ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಗೆ ಪ್ರವೇಶಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಇದೀಗ ಇಂತಹಾ ನಿರ್ದೇಶಕರ ಸಾಲಿಗೆ....