ರಾಜ್ಯUGCET: ಮೊದಲ ಸುತ್ತಿನ ಸೀಟು ಹಂಚಿಕೆ, ಆಯ್ಕೆ ಪ್ರಕ್ರಿಯೆ ಪ್ರಕಟ; ನೀಟ್ ಫಲಿತಾಂಶದ ಬಳಿಕ ವೈದ್ಯಕೀಯ ಕೋರ್ಸ್ ಕೌನ್ಸೆಲಿಂಗ್
ವಿವಿಧ ಕೋರ್ಸ್ಗಳಲ್ಲಿ ಲಭ್ಯವಿದ್ದ 1,41,872 ಸೀಟುಗಳ ಪೈಕಿ 1,22,512 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಸೀಟು ಹಂಚಿಕೆಗೊಂಡ ಅಭ್ಯರ್ಥಿಗಳು ಜುಲೈ 24ರೊಳಗೆ ಆಯ್ಕೆ ದೃಢೀಕರಣ, ಶುಲ್ಕ ಪಾವತಿ ಹಾಗೂ ನಿಗದಿತ ಕಾಲೇಜಿಗೆ ವರದಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.