ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, 'ಯುಗ ಲ್ಯಾಬ್ಸ್ 'ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಜೊತೆಗೆ ಖಾತೆಯಲ್ಲಿನ ಡಿಸ್ ಪ್ಲೇ ಚಿತ್ರ ಕೂಡಾ ಬದಲಾಗಿದೆ