ದೇಶನಾನು ತಪ್ಪಾಗಿ ಭಾವಿಸಿದ್ದೆ, ಈಗ ನನಗೆ ಮುಖಭಂಗವಾಗಿದೆ: ಮತ್ತೆ ಮೋದಿ ಬಗ್ಗೆ ಶಶಿ ತರೂರ್ ಭಾರಿ ಮೆಚ್ಚುಗೆ; ಕಾಂಗ್ರೆಸ್ ಕೆಂಗಣ್ಣಿಗೆ ಗುರಿ!
ನಾನು ಈ ಹಿಂದೆ ರಷ್ಯಾ-ಯುಕ್ರೇನ್ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವನ್ನು ವಿರೋಧಿಸಿದ್ದೆ. ಭಾರತ, ಪ್ರಧಾನಿ ಮೋದಿ ಅವರ ನಿಲುವನ್ನು ನಾನು ತಪ್ಪಾಗಿ ಭಾವಿಸಿದ್ದೆ ಈಗ ನನಗೇ ಮುಜುಗರವಾಗ್ತಿದೆ ಎಂದು ಶಶಿ ತರೂರ್ ಹೇಳಿದ್ದಾರೆ.