ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಇಸ್ಲಾಮಾಬಾದ್ನಲ್ಲಿರುವ ಯುಕೆ ಹೈ ಕಮಿಷನರ್ ಹಾಗೂ ಮತ್ತೋರ್ವ ಬ್ರಿಟಿಷ್ ಅಧಿಕಾರಿಯ ಭೇಟಿಯ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.