ಯುಐಎಡಿಐ

ಆಧಾರ್ ಗುರುತುಗಳ ಪಟ್ಟಿಗೆ 'ಮುಖಚರ್ಯೆ' ಹೊಸ ಸೇರ್ಪಡೆ!
ವಿಶೇಷ ಗುರುತಿನ ಚೀಟಿ ಆಧಾರ್ ಗುರುತುಗಳ ಪಟ್ಟಿಗೆ ಮತ್ತೊಂದು ಹೊಸ ವಿಧಾನ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮುಖವನ್ನೂ ಕೂಡ ಗುರುತಿನ ಪಟ್ಟಿಗೆ ಸೇರಿಸಲು ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ಮುಂದಾಗಿದೆ.

ಆಧಾರ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ: ನಂದನ್ ನಿಲೇಕಣಿ
ಭಾರತದ ವಿಶಿಷ್ಠ ಗುರುತಿನ ಚೀಟಿ ಆಧಾರ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ ಅಭಿಯಾನ ನಡೆಯುತ್ತಿದೆ ಎಂದು ಯುಐಎಡಿಐ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.

