ಯುಐ ಸಿನಿಮಾ

'UI' movie review: ವಾಸ್ತವತೆಯ ಪ್ರತಿಬಿಂಬ ತೆರೆದಿಡುವ ಸಿನಿಮಾ; ಪ್ರಜಾಕೀಯದ ಜೊತೆ ಉಪ್ಪಿಯ ಆಧ್ಯಾತ್ಮ; 'ಬುದ್ಧಿವಂತ'ನ ಕ್ರಿಯೇಟಿವಿಟಿಗೆ Hats off!

UITheMovie - Warner | ನಿರುದ್ಯೋಗ, ಗ್ಲೋಬಲ್ ವಾರ್ಮಿಂಗ್... 2040ಕ್ಕೆ ಹೀಗಿರಲಿದೆಯಾ ಜಗತ್ತು?: ತಲೆಗೆ ಹುಳ ಬಿಟ್ಟ UPPI

ಉಪೇಂದ್ರ ನಿರ್ದೇಶನದ 'ಯುಐ' ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ಸ್ ಪಾಲು!
ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್ ಫಿಲಮ್ಸ್ ಶನ್ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ.

‘ಯುಐ’ (UI movie) ಪ್ರೋಮೋ ಹಾಡು ಬಿಡುಗಡೆ
ಎಲ್ಲಾ..ಚೀಪ್ ಚೀಪ್..ಎಂದು ವಿಚಿತ್ರ ಸಾಹಿತ್ಯದ ಹಾಡು ಬಿಡುಗಡೆ ಮಾಡಿ ಕಿಚ್ಚು ಹೆಚ್ಚಿಸಿದ ಉಪೇಂದ್ರ

ಉಪೇಂದ್ರ ನಿರ್ದೇಶನದ ಚಿತ್ರ 'World of UI' ಟೀಸರ್ ಬಿಡುಗಡೆ, 'I' ಮಹತ್ವ ಸಾರಿದ ರಿಯಲ್ ಸ್ಟಾರ್!
ಪ್ರಯೋಗಾತ್ಮಕ, ದೂರದೃಷ್ಟಿಯ ಸಿನಿಮಾ ನಿರ್ದೇಶನಗಳಿಗೆ ಹೆಸರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು 8 ವರ್ಷಗಳ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು ಅದು World of UI ಎಂಬ ಆಕರ್ಷಕ ಶೀರ್ಷಿಕೆಯಿಂದ ಗಮನ ಸೆಳೆದಿದ್ದಾರೆ, ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

