ಸಿನಿಮಾ ಸುದ್ದಿUI Review: ಉಪ್ಪಿ ನಿರ್ದೇಶನದ UI ಚಿತ್ರ ಅದ್ಧೂರಿ ಬಿಡುಗಡೆ; ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು?
ವಿಭಿನ್ನ ಚಿತ್ರ ಕಥೆಗಳ ಮೂಲಕ ಹೊಸ ಪ್ರಪಂಚವನ್ನೇ ಉಪೇಂದ್ರ ನಿರ್ಮಿಸುತ್ತಾರೆ. ಸೂಪರ್ ಚಿತ್ರದಲ್ಲಿ ಭಾರತ ಮುಂದೆ ಹೇಗೆ ಬದಲಾಗಲಿದೆ ಎಂದು ಕಟ್ಟಿಕೊಟ್ಟಿದ್ದ ಉಪೇಂದ್ರ ಇದೀಗ ಯುಐ ಮೂಲಕ ರಿಯಲ್ ಲೈಫ್ನ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.