ಸಿನಿಮಾ ಸುದ್ದಿUI ಟ್ರೇಲರ್'ಗೆ ಅಮೀರ್ ಖಾನ್ ಮೆಚ್ಚುಗೆ: ನಾನು ಉಪೇಂದ್ರ ಫ್ಯಾನ್ ಎಂದ ಬಾಲಿವುಡ್ ಮಿ.ಪರ್ಫೆಕ್ಟ್
ನಾನು ಅಭಿಮಾನಿಯಾಗಿರುವ ಪ್ರತಿಭಾವಂತರೊಬ್ಬರ ಸಿನಿಮಾ ಡಿ.20ಕ್ಕೆ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮೈ ನವಿರೇಳಿಸುವಂತಿದೆ. ಟ್ರೈಲರ್ ನೋಡಿ ನಾನು ಥ್ರಿಲ್ ಆದೆ. ಆ ಪ್ರತಿಭಾವಂತ ಮತ್ಯಾರೂ ಅಲ್ಲ. ನನ್ನ ಗೆಳೆಯ ಉಪೇಂದ್ರ.