ವಿದೇಶಭಾರತದಲ್ಲಿ ಆಮ್ಲಜನಕ ಪೂರೈಕೆ ಸರಪಳಿ ವಿಸ್ತರಿಣೆಗೆ ಜೋ ಬೈಡನ್ ಆಡಳಿತ ಕಾರ್ಯಪ್ರವೃತ್ತ: ಯುಎಸ್ಐಐಡಿ
ಭಾರತಕ್ಕೆ ತೀವ್ರ ಅಗತ್ಯವಿರುವ ಜೀವ ಉಳಿಸುವ ಆಮ್ಲಜನಕವನ್ನು ಪೂರೈಸುವ ಸಲುವಾಗಿ ಆಮ್ಲಜನಕ ಪೂರೈಕೆ ಸರಪಳಿಯನ್ನು ವಿಸ್ತರಿಸಲು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಯುಎಸ್ಎಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.