ವಿದೇಶವೈಟ್ ಹೌಸ್ ಸಮೀಪ ಗುಂಡಿನ ದಾಳಿ: ಯುಎಸ್ ಸೀಕ್ರೆಟ್ ಸರ್ವಿಸ್ ಗುಂಡಿಕ್ಕಿ ವ್ಯಕ್ತಿಯ ಹತ್ಯೆ: ಆರೋಪಿ 2025ರಲ್ಲಿ ಬಂಧನ ವೇಳೆ ತಾನು 'ಯೇಸು' ಎಂದು ಹೇಳಿಕೊಂಡಿದ್ದ!
ನಿನ್ನೆ ಸಂಜೆ 6 ಗಂಟೆಯ ನಂತರ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಇದ್ದ ವ್ಯಕ್ತಿ ತನ್ನ ಬ್ಯಾಗ್ನಿಂದ ಶಸ್ತ್ರಾಸ್ತ್ರ ಹೊರತೆಗೆದು ಗುಂಡಿನ ದಾಳಿ ಆರಂಭಿಸಿದ್ದಾನೆ.