ದೇಶಏಕಾದಶಿಯಂದು ಉಡಾವಣೆ ಮಾಡಿದ್ದಕ್ಕೆ ಯುಎಸ್ 'ಮೂನ್ ಮಿಷನ್' ಯಶಸ್ವಿಯಾಯ್ತು: ಆರ್ಎಸ್ಎಸ್ ಮುಖಂಡ ಸಂಭಾಜಿ ಭಿಡೆ
ಯುಎಸ್ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಉಪಗ್ರಹವನ್ನು ಚಂದ್ರನಲ್ಲಿಗೆ ಗೆ ಕಳುಹಿಸುವ 39 ನೇ ಪ್ರಯತ್ನದಲ್ಲಿ ಯಶಸ್ವಿಯಾದರು ಏಕೆಂದರೆ ಅವರು ಅದನ್ನು "ಏಕಾದಶಿ" ಯಲ್ಲಿ ಉಡಾವಣೆ ಮಾಡಿದ್ದಾರೆ ಎಂದು ಮಾಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಂಭಾಜಿ ಭಿಡೆ ಹೇಳಿದ್ದಾರೆ.