ದೇಶಯುಎಸ್ನಲ್ಲಿ ₹85,000 ಬೆಲೆಯ ಮಾತ್ರೆ ಭಾರತದಲ್ಲಿ ಕೇವಲ ₹35; 'ನಮ್ಮನ್ನು ದೋಚಲಾಗುತ್ತಿದೆ' ಎಂದ ಅಮೆರಿಕದ ಮಹಿಳೆ!
ಆರೋಗ್ಯ ಸೇವೆ ಮತ್ತು ಔಷಧಿಗಳ ದುಬಾರಿ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಕೈಕ ಅಮೆರಿಕನ್ ಪ್ರಜೆ ಲಿಜ್ ಅಲ್ಲ. ಕಳೆದ ತಿಂಗಳು, ವಿಕ್ಟೋರಿಯಾ ಎಂಬ ಮತ್ತೊಬ್ಬರು ಅಮೆರಿಕದ ಆರೋಗ್ಯ ಸೇವಾ ವ್ಯವಸ್ಥೆಯನ್ನು 'ವಂಚನೆ' ಎಂದು ಕರೆದಿದ್ದರು.