ವಿದೇಶ'ಅರ್ಥಪೂರ್ಣ' ಅಮೆರಿಕ ಭೇಟಿ ಮುಗಿಸಿ ಭಾರತದತ್ತ ಪ್ರಧಾನಿ ಮೋದಿ ಪ್ರಯಾಣ; ದ್ವಿಪಕ್ಷೀಯ ವ್ಯಾಪಾರ ಸಂಬಂಧ ಬಲವರ್ಧನೆ
ಈ ಭೇಟಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೂರು ವಾರಗಳ ನಂತರ ನಡೆಯುತ್ತಿರುವುದು, ಇಬ್ಬರೂ ನಾಯಕರು ಭಾರತ-ಅಮೆರಿಕ ಸಂಬಂಧಕ್ಕೆ ನೀಡಿರುವ ಆದ್ಯತೆಯ ಸಂಕೇತವಾಗಿದೆ.