ವಿದೇಶಒಳ್ಳೆ ಸುದ್ದಿ! ಗ್ರೀನ್ ಕಾರ್ಡ್ ಮೇಲಿನ ಮಿತಿಯನ್ನು ತೆಗೆದುಹಾಕುವ ಮಸೂದೆ ಯುಎಸ್ ಸಂಸತ್ತಿನಲ್ಲಿ ಅಂಗೀಕಾರ
ಯುನೈಟೆಡ್ ಸ್ಟೇಟ್ಸ್ ಸಂಸದರು ಬುಧವಾರ ಗ್ರೀನ್ ಕಾರ್ಡ್ಗಳನ್ನು ನೀಡುವಲ್ಲಿ ಪ್ರಸ್ತುತ ಏಳು ಪ್ರತಿಶತದಷ್ಟು ಇರುವ ಮಿತಿಯನ್ನು ತೆಗೆದುಹಾಕುವ ಬಗೆಗೆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ್ದಾರೆ.