ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಇಸ್ಲಾಮಾಬಾದ್ನಿಂದ 100 ಕಿ.ಮೀ. ದೂರದಲ್ಲಿದ್ದ ಅಬೋಟಾಬಾದ್ನಲ್ಲಿ ನೆಲೆಸಿದ್ದ ವಿಚಾರ ಪಾಕಿಸ್ತಾನ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು...