ಇರಾನ್ನ ಕ್ರಾಂತಿಕಾರಿ ಪಡೆ, ಅಮೆರಿಕ ನೌಕಾಪಡೆಯ ಡ್ರೋನ್ ಅನ್ನು ಹೊಡೆದು ಉರುಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ನಲ್ಲಿನ ಮೂರು ನೆಲೆಗಳನ್ನು ಹೊಡೆಯಲು ಅಮೆರಿಕ ಮಿಲಿಟರಿ ಸಿದ್ಧವಾಗಿತ್ತು