ಯುಎಸ್-ಇರಾನ್ ಸಂಘರ್ಷ

ವಾರಾಂತ್ಯದಲ್ಲಿ ಇರಾನ್ ಮೇಲೆ ಅಟ್ಯಾಕ್?: 'ದೊಡ್ಡ ಬಾಂಬ್ ದಾಳಿ' ನಡೆಸಲು ಡೊನಾಲ್ಡ್ ಟ್ರಂಪ್ ಸೂಚನೆ; ರಣರಂಗಕ್ಕೆ ಇಸ್ರೇಲ್ ಎಂಟ್ರಿ ಸಾಧ್ಯತೆ!
ವಿದೇಶ

ವಾರಾಂತ್ಯದಲ್ಲಿ ಇರಾನ್ ಮೇಲೆ ಅಟ್ಯಾಕ್?: 'ದೊಡ್ಡ ಬಾಂಬ್ ದಾಳಿ' ನಡೆಸಲು ಡೊನಾಲ್ಡ್ ಟ್ರಂಪ್ ಸೂಚನೆ; ರಣರಂಗಕ್ಕೆ ಇಸ್ರೇಲ್ ಎಂಟ್ರಿ ಸಾಧ್ಯತೆ!

ಅಮೆರಿಕ ಮತ್ತು ಇಸ್ರೇಲ್ ಮತ್ತೆ ಜಂಟಿಯಾಗಿ ಇರಾನ್‌ನ ಇಂಧನ ಮೂಲಸೌಕರ್ಯ ಹಾಗೂ ತೈಲ ಸಂಸ್ಕರಣಾಗಾರಗಳ ಮೇಲೆ ಇದುವರೆಗಿನ ಕಾರ್ಯಾಚರಣೆಗಳಲ್ಲಿ ಅತ್ಯಂತ ತೀವ್ರವಾದ ಬಾಂಬ್ ದಾಳಿ ನಡೆಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ.

US–Iran conflict | ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ; ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ!
ವಿದೇಶ

US–Iran conflict | ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ; ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ!

ಇರಾನ್ ಇಂದು ಇಸ್ರೇಲ್ ಕಡೆಗೆ ಕ್ಷಿಪಣಿಗಳ ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ಮತ್ತು ಟೆಹ್ರಾನ್ ಸರ್ಕಾರಿ ಮಾಧ್ಯಮ ತಿಳಿಸಿವೆ.

'ಯುದ್ಧ ಆರಂಭಿಸಿದ್ದು ಇರಾನ್, ನಾವಲ್ಲ, ಸಂಘರ್ಷವನ್ನು Donald Trump ಅಂತ್ಯಗೊಳಿಸುತ್ತಾರೆ': ಅಮೆರಿಕ
ವಿದೇಶ

'ಯುದ್ಧ ಆರಂಭಿಸಿದ್ದು ಇರಾನ್, ನಾವಲ್ಲ, ಸಂಘರ್ಷವನ್ನು Donald Trump ಅಂತ್ಯಗೊಳಿಸುತ್ತಾರೆ': ಅಮೆರಿಕ

ಈ ದಾಳಿಯ ಉದ್ದೇಶ ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಧ್ವಂಸಗೊಳಿಸುವುದು ಮತ್ತು 1979ರ ಕ್ರಾಂತಿಯ ಬಳಿಕ ಅಧಿಕಾರಕ್ಕೆ ಬಂದ ಇಸ್ಲಾಮಿಕ್ ಆಡಳಿತವನ್ನು ಪತನಗೊಳಿಸುವುದಾಗಿದೆ ಎಂದು ಅವರು ತಿಳಿಸಿದರು.

Iran ಮುಂದಿನ ಪರಮೋಚ್ಛ ನಾಯಕ ಯಾರು? ಇರಾನ್ ನಲ್ಲಿ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ವಿದೇಶ

Iran ಮುಂದಿನ ಪರಮೋಚ್ಛ ನಾಯಕ ಯಾರು? ಇರಾನ್ ನಲ್ಲಿ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಇರಾನ್‌ನ ಸಂವಿಧಾನದ ಪ್ರಕಾರ, ದೇಶದ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮತ್ತು ಆಡಳಿತ ನಡೆಸಲು ಒಂದು ಮಂಡಳಿಯನ್ನು ರಚಿಸಲಾಗಿದೆ.