ವಿದೇಶ'ವೆನೆಜುವೆಲಾ ಅಮೆರಿಕ ನಿಯಂತ್ರಣದಲ್ಲೇ ಇರಲಿದೆ... ಯಾರ ಸುಪರ್ದಿಗೂ ನೀಡಲ್ಲ': Nicolas Maduro ಬಂಧನ ಬಳಿಕ ಟ್ರಂಪ್ ಮಾತು!
ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಕುಟುಂಬದ ಬಂಧನದ ಬಳಿಕ ಮಾರ್-ಎ-ಲಾಗೊ ಕ್ಲಬ್ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.