ಯುಎವಿ

UAV ಮತ್ತು C-UAS ಗಳಲ್ಲಿ ಭಾರತಕ್ಕೆ ಸ್ವಾವಲಂಬನೆ ಅತ್ಯಗತ್ಯ: ಜನರಲ್ ಅನಿಲ್ ಚೌಹಾಣ್
ದೇಶ

UAV ಮತ್ತು C-UAS ಗಳಲ್ಲಿ ಭಾರತಕ್ಕೆ ಸ್ವಾವಲಂಬನೆ ಅತ್ಯಗತ್ಯ: ಜನರಲ್ ಅನಿಲ್ ಚೌಹಾಣ್

ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯು ನಮ್ಮ ಸನ್ನದ್ಧತೆಯನ್ನು ದುರ್ಬಲಗೊಳಿಸುತ್ತದೆ, ಉತ್ಪಾದನೆಯನ್ನು ಹೆಚ್ಚಿಸುವ ನಮ್ಮ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ.

ಬೆಂಗಳೂರು: ದೇಶದ ಮೊದಲ ಸ್ವದೇಶಿ ಬಾಂಬರ್ ಮಾನವರಹಿತ UAV ಅನಾವರಣ!
ರಾಜ್ಯ

ಬೆಂಗಳೂರು: ದೇಶದ ಮೊದಲ ಸ್ವದೇಶಿ ಬಾಂಬರ್ ಮಾನವರಹಿತ UAV ಅನಾವರಣ!

ಭಾರತದ ಮೊಟ್ಟ ಮೊದಲ ಸ್ವದೇಶಿ ತಂತ್ರಜ್ಞಾನದ ಬಾಂಬರ್‌ ಬೆಂಗಳೂರಿನಲ್ಲಿ ಅನಾವರಣಗೊಂಡಿದೆ.

ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ, ಏನಿದರ ಉಪಯೋಗ?
ದೇಶ

ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ, ಏನಿದರ ಉಪಯೋಗ?

ಅಮೆರಿಕದಿಂದ ಸಶಸ್ತ್ರ ಮಾನವರಹಿತ ವೈಮಾನಿಕ ವಾಹನಗಳನ್ನು (UAV) ಖರೀದಿಸುವ ಭಾರತ-ಅಮೆರಿಕ ಒಪ್ಪಂದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ (DAC) ಅನುಮೋದನೆ ನೀಡಿದೆ.

ದೂರದ ಪ್ರದೇಶಕ್ಕೆ 50 ಕೆಜಿ ತೂಕ ಸಾಗಿಸುವ ಭಾರತದ ಅತಿದೊಡ್ಡ ಡ್ರೋನ್ ಈಗ ಬೆಂಗಳೂರಿನಲ್ಲಿ!
ರಾಜ್ಯ

ದೂರದ ಪ್ರದೇಶಕ್ಕೆ 50 ಕೆಜಿ ತೂಕ ಸಾಗಿಸುವ ಭಾರತದ ಅತಿದೊಡ್ಡ ಡ್ರೋನ್ ಈಗ ಬೆಂಗಳೂರಿನಲ್ಲಿ!

ಶಾರ್ಟ್‌ಹಾಲ್ ಮೊಬಿಲಿಟಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸೋಮವಾರ ಎಲೆಕ್ಟ್ರಿಕ್ ವಾಹನಗಳ ಕುರಿತು ಚರ್ಚೆ ನಡೆಯುತ್ತಿದ್ದ ವಿಸ್ತಾರವಾದ ಸಭಾಂಗಣದಲ್ಲಿ ದೇಶದ ಅತೀ ದೊಡ್ಡ ಡ್ರೋನ್ ಒಂದು ಸಭಿಕರ ಗಮನ ಸೆಳೆದಿದೆ.

ಚಿತ್ರದುರ್ಗ: ATR ನಿಂದ ಹೊಸ UAV ಯಶಸ್ವೀ ಪರೀಕ್ಷೆ ನಡೆಸಿದ DRDO
ರಾಜ್ಯ

ಚಿತ್ರದುರ್ಗ: ATR ನಿಂದ ಹೊಸ UAV ಯಶಸ್ವೀ ಪರೀಕ್ಷೆ ನಡೆಸಿದ DRDO

ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (ಏರೋನಾಟಿಕಲ್ ಟೆಸ್ಟ್ ರೇಂಜ್‌) ನಿಂದ ಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.