ಯುಎಫ್ಒ ಸಮಸ್ಯೆ

ಯುಎಫ್ಒ ಎಡವಟ್ಟಿಗೆ ಒಂದಲ್ಲಾ ಎರಡಲ್ಲಾ 56 ಶೋಗಳು ರದ್ದು!
ಆ.24 ರಂದು ಬಿಡುಗಡೆಯಾದ ನಿರ್ದೇಶಕ ಸತ್ಯಪ್ರಕಾಶ್ ಅವರ ಒಂದಲ್ಲಾ ಎರಡಲ್ಲಾ ಸಿನಿಮಾದ 56 ಶೋಗಳು ರದ್ದಾಗಿದೆ.

ಬಗೆಹರಿದ ಯುಎಫ್ಒ ಸಮಸ್ಯೆ: ಸ್ಥಗಿತಗೊಂಡಿದ್ದ ಪ್ರದೇಶಗಳಲ್ಲೂ ಆ.25 ರಿಂದ ಒಂದಲ್ಲಾ ಎರಡಲ್ಲಾ ಚಿತ್ರ ಪ್ರದರ್ಶನ!
ಯುಎಫ್ಒ ಸಮಸ್ಯೆಯಿಂದಾಗಿ ಪಿವಿಆರ್, ಮಾಲ್ ಗಳಲ್ಲಿ ಒಂದಲ್ಲಾ ಎರಡಲ್ಲಾ ಸಿನಿಮಾದ ಸುಮಾರು 56 ಶೋಗಳು ರದ್ದುಗೊಂಡಿತ್ತು.

