ವಿದೇಶಉಯ್ಘರ್ ಮುಸ್ಲಿಮರನ್ನು ಮುಕ್ತಗೊಳಿಸಿ: ಯುಎನ್ ಸಮಿತಿ ಸಲಹೆ ತಿರಸ್ಕರಿಸಿದ ಚೀನಾ
ಝಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ ಅಪಾರ ಸಂಖ್ಯೆಯ ಉಯ್ಘರ್ ಮುಸ್ಲಿಮರನ್ನು ಬಂಧಿಸಲಾಗಿದೆ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಆರೋಪಗಳನ್ನು ಚೀನಾ ವಜಾಗೊಳಿಸಿದ್ದು, ಮಾಹಿತಿ ಪರಿಶೀಲಿಸದೆ ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದೆ.