ವಿಶೇಷನೊಬೆಲ್ ಪುರಸ್ಕೃತ ಯುಎನ್ ವಿಶ್ವ ಆಹಾರ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಒಡಿಶಾ ಮೂಲದ ವಿಜ್ಞಾನಿಯ ಕಥೆ!
ಈ ವರ್ಷ ಯುಎನ್ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ಪಿ)ಕ್ಕೆ ಶಾಂತಿ ನೊಬೆಲ್ ಪ್ರಶಸ್ತಿ ಘೋಷಣೆಯಾದಾಗ ಭಾರತದ ಸ್ಟೀಲ್ ಸಿಟಿ ರೂರ್ಕೆಲಾ ಜನರ ಸಂತಸಕ್ಕೆ ಪಾರವಿರಲಿಲ್ಲ. ಏಕೆಂದರೆ ಡಬ್ಲ್ಯುಎಫ್ಪಿ ವಿಶ್ವದಾತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದದ್ದರ ಹಿಂದೆ ಈ ನಗರದ ಕೊಡುಗೆ ಮಹತ್ವದ್ದಾಗಿದೆ.