ಯುಎಇ ಲಾಟರಿ
ರಾತ್ರೋರಾತ್ರಿ ಕೋಟ್ಯಾಧಿಪತಿಯಾದ 26 ವರ್ಷದ ಸೆಕ್ಯೂರಿಟಿ ಗಾರ್ಡ್; ಹೊಡೆಯಿತು ₹78 ಕೋಟಿ ದುಬೈ ಲಾಟರಿ!
ನೇಪಾಳದ 26 ವರ್ಷದ ವ್ಯಕ್ತಿ, ತಾನು ಡ್ರಾವನ್ನು ವೀಕ್ಷಿಸಿಲ್ಲ ಮತ್ತು ಈ ಸುದ್ದಿ ಸಂಪೂರ್ಣ ಆಘಾತಕಾರಿಯಾಗಿತ್ತು. ಇದನ್ನು ನಂಬಲು ಸಹ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಹಲವು ಬಾರಿ ಪರಿಶೀಲಿಸಬೇಕಾಯಿತು.

ಮಗನಿಗೆ ಅದೃಷ್ಟ ತಂದ ತಾಯಿಯ ಜನ್ಮ ದಿನಾಂಕ: UAE ಲಾಟರಿಯಲ್ಲಿ 240 ಕೋಟಿ ರೂ ಗೆದ್ದ ಭಾರತೀಯ
29 ವರ್ಷದ ಭಾರತೀಯ ಪ್ರಜೆ ಮತ್ತು ದೀರ್ಘಕಾಲದಿಂದ ಅಬುಧಾಬಿಯಲ್ಲಿ ನೆಲೆಸಿರುವ ಆಂಧ್ರ ಮೂಲದ ಅನಿಲ್ಕುಮಾರ್ ಬೊಲ್ಲಾ ಎಂಬಾತನ ಭವಿಷ್ಯವೇ ಬದಲಾಗಿದೆ.

