ಸಿನಿಮಾ ಸುದ್ದಿYoutuber Influencer- ವಿಚ್ಛೇದಿತ ಖಾಲಿದ್ ಜೊತೆ ಮುರಿದು ಬಿತ್ತು ದಕ್ಷಿಣದ ನಟಿಯ ನಿಶ್ಚಿತಾರ್ಥ? Instaದಲ್ಲಿ ಪರಸ್ಪರ ಅನ್ ಫಾಲೋ!
UAE ಪ್ರಭಾವಿ ಖಾಲಿದ್ ಅಲ್ ಅಮೇರಿ ಮತ್ತು ದಕ್ಷಿಣ ಭಾರತದ ನಟಿ ಸುನೈನಾ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮ ಜಗತ್ತು ಮತ್ತು ಚಲನಚಿತ್ರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿವೆ.