ಯುಎಇ vs ಕತಾರ್

ಇರಾನ್ ಯುದ್ಧ: ಸಂಧಾನಕ್ಕೆ ಹೊರಟಿದ್ದ ಪಾಕ್ ಗೆ UAE ಶಾಕ್; ಕುತ್ತಿಗೆಗೆ ಸಾಲದ ಉರುಳು!
ಈಗಾಗಲೇ ಪಾಕಿಸ್ತಾನದ ದುರ್ಬಲ ಆರ್ಥಿಕತೆಯು ಒತ್ತಡದಲ್ಲಿದ್ದು, ಯುಎಐ ಒತ್ತಡದಿಂದಾಗಿ ಮತ್ತೆ ಪಾಕಿಸ್ತಾನಕ್ಕೆ ಹೊಸ ತಲೆನೋವು ಆರಂಭವಾಗಿದೆ.

All Out for 'No Loss': ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.. ಶೂನ್ಯ ರನ್ ಗೆ 10 ಮಂದಿ Retire Out; ಪಂದ್ಯ ಗೆಲ್ಲಲು ವಿಲಕ್ಷಣ ತಂತ್ರ! Video
ಮೇ 10ರಂದು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಯುಎಇ ಮತ್ತು ಕತಾರ್ ತಂಡ ನಡುವಿನ ಪಂದ್ಯದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

