ಯು ಟ್ಯೂಬ್ ವಿಡಿಯೋ

ಉತ್ತರ ಪ್ರದೇಶ: ಯೂಟ್ಯೂಬ್‌ ನೋಡಿ ತನಗೆ ತಾನೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ವ್ಯಕ್ತಿ!
ದೇಶ

ಉತ್ತರ ಪ್ರದೇಶ: ಯೂಟ್ಯೂಬ್‌ ನೋಡಿ ತನಗೆ ತಾನೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ವ್ಯಕ್ತಿ!

ತೀವ್ರವಾದ ಹೊಟ್ಟೆನೋವು( ಅಪೆಂಡಿಕ್ಸ್) ನಿಂದ ಪಾರಾಗಲು ಹೇಗೆ ಶಸ್ತ್ರ ಚಿಕಿತ್ಸೆ ಮಾಡಬಹುದು ಎಂಬುದನ್ನು ಯೂಟ್ಯೂಬ್‌ ನೋಡಿ ತಿಳಿದುಕೊಂಡ 32 ವರ್ಷದ ವೃಂದಾವನದ ವ್ಯಕ್ತಿಯೊಬ್ಬರು ತನಷ್ಟಕ್ಕೆ ತಾನೇ ಹೊಟ್ಟೆಯನ್ನು ಕತ್ತರಿಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ.

ಇಶಾ ಫೌಂಡೇಶನ್ ವಿರುದ್ಧದ 'ಯೂಟ್ಯೂಬ್ ವಿಡಿಯೋ' ತೆಗೆಯಲು ದೆಹಲಿ ಹೈಕೋರ್ಟ್ ಆದೇಶ
ದೇಶ

ಇಶಾ ಫೌಂಡೇಶನ್ ವಿರುದ್ಧದ 'ಯೂಟ್ಯೂಬ್ ವಿಡಿಯೋ' ತೆಗೆಯಲು ದೆಹಲಿ ಹೈಕೋರ್ಟ್ ಆದೇಶ

"ಕ್ಲಿಕ್‌ಬೈಟ್" ಟೈಟಲ್ ನ ಯೂಟ್ಯೂಬ್ ವೀಡಿಯೊದ ನಿರಂತರ ಪ್ರಸಾರವು ಟ್ರಸ್ಟ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್, ಸಿಂಗ್ ಅವರ ಆರೋಪಗಳನ್ನು ಮತ್ತಷ್ಟು ಪ್ರಕಟಿಸದಂತೆ ನಿರ್ಬಂಧಿಸಿದರು.