ವಿದೇಶUK Polls: ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ, ಮತದಾರರಿಗೆ ಧನ್ಯವಾದಗಳು- ಲೇಬರ್ ಪಾರ್ಟಿ ನಾಯಕ ಸ್ಟಾರ್ಮರ್
61ರ ಹರೆಯದ ಸ್ಟಾರ್ಮರ್, ಹೊಲ್ಬೋರ್ನ್ ಮತ್ತು ಸೇಂಟ್ ಪ್ಯಾನ್ಕ್ರಾಸ್ನಿಂದ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ, ಜನರು ನನಗೆ ಮತ ನೀಡಿದರೂ ನೀಡದಿದ್ದರೂ ಈ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೆ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.