ವಾಹನಮಸ್ಕತ್-ಯಿಟಿ ಆಫ್-ರೋಡ್ ಮಾರ್ಗ: ರುದ್ರ ರಮಣೀಯ ಪ್ರಯಾಣದ ಅನುಭವ!
ಒಮಾನ್ನ ಉತ್ತರ ಕರಾವಳಿಯ ಮಸ್ಕತ್ ರಾಜಧಾನಿ, ಸಾಹಸಮಯ ಪ್ರಯಾಣಕ್ಕೆ ಹೇಳಿ ಮಾಡಿಸಿದ ಜಾಗ ಮತ್ತು ಉತ್ತಮ ರಸ್ತೆ ಪ್ರಯಾಣದ ಅನುಭವವನ್ನು ನೀಡುತ್ತದೆ, ಬಂದರು ನಗರವನ್ನು ಸುತ್ತುವರೆದಿರುವ ಎಲ್ಲಾ ವಾಡಿಗಳು (ಪರ್ವತ ಕಣಿವೆಗಳು) ನಡುವೆ ಸಾಗುವುದು ರುದ್ರ ರಮಣೀಯ ಅನುಭವ.