ಇದು ಜಗದ್ವಿಖ್ಯಾತ ಯಾಹೂ ಕಂಪನಿಯ ಸುದ್ದಿ. ಅದರ ಸಿಇಓ ಮೆರಿಸ್ಸಾ ಮೇಯರ್(40) ಅವಳಿ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆನ್ಲೈನ್ನಲ್ಲಿ ಹೊರ ಬರುತ್ತಿದ್ದಂತೆಯೇ ಆ ಕಂಪನಿಯ ಷೇರುಗಳು...