ಕ್ರಿಕೆಟ್IPL: 18 ವರ್ಷಗಳ ಬಳಿಕ Harbhajan Singh-Sreesanth ಕಪಾಳಮೋಕ್ಷ Video ಬಿಡುಗಡೆ; Lalit Modi ಹೇಳಿದ್ದೇನು?
2008ರಲ್ಲಿ ನಡೆದಿದ್ದ ಭಾರತದ ಮೊಟ್ಟ ಮೊದಲ ಐಪಿಎಲ್ ಟೂರ್ನಿಯಲ್ಲಿ ನಡಿದ್ದ ಕಪಾಳಮೋಕ್ಷ ಪ್ರಕರಣದ ವಿಡಿಯೋವನ್ನು ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ (Lalit Modi) ಬರೊಬ್ಬರಿ 18 ವರ್ಷಗಳ ಬಳಿಕ ಕೊನೆಗೂ ಬಿಡುಗಡೆ ಮಾಡಿದ್ದಾರೆ.