ಮಯನ್ಮಾರ್ ನ ಖ್ಯಾತ ವಾಟರ್ ಫೆಸ್ಟಿವಲ್ ನಲ್ಲಿ ಮತ್ತೆ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದ್ದು, ಈ ಬಾರಿ ಬರೊಬ್ಬರಿ 285 ಮಂದಿ ಸಾವನ್ನಪ್ಪಿ, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.