ಸಿನಿಮಾ ಸುದ್ದಿತನ್ನ ಟಾಪ್ಲೆಸ್ ಚಿತ್ರ ಹಾಕಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ ಖ್ಯಾತ ನಟಿ!
ಸ್ಯಾಂಡಲ್ ವುಡ್, ಬಾಲಿವುಡ್, ಕ್ರೀಡಾಕ್ಷೇತ್ರದ ಸೆಲೆಬ್ರಟಿಗಳು ಹೊಸ ವರ್ಷದಂದು ತಮ್ಮ ಕುಟುಂಬ, ಪ್ರೇಮಿಗಳೊಡನೆ ಇರುವ ವಿಶೇಷ ಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದರೆ ಹಾಲಿವುಡ್ ನ ಖ್ಯಾತ ನಟಿಯೊಬ್ಬರು ಮಾತ್ರ ಸಾಮಾಜಿಕ ತಾಣದಲ್ಲಿ ತಮ್ಮ ನಗ್ನಚಿತ್ರವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ!